Surprise Me!

ಭಾರತದ ಕ್ರಿಕೆಟರ್‌ಗಳು, ಅಮೀರ್ ಖಾನ್‌ಗೆ ಇಮ್ರಾನ್ ಖಾನ್ ಆಹ್ವಾನ | Oneindia kannada

2018-08-02 1 Dailymotion

ಪ್ರಧಾನಿಯಾಗಿ ಅಧಿಕಾರ ಹಿಡಿಯಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟರ್‌ಗಳಾದ ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿಧು ಹಾಗೂ ನಟ ಅಮೀರ್ ಖಾನ್ ಅವರಿಗೆ ಆಹ್ವಾನ ನೀಡಿದ್ದಾರೆ. <br /> <br />Pakistan Prime Minister-in- waiting Imran Khan invited Indian former cricketers Sunil Gavaskar and Navjot Singh Sidhu along with actor Aamir Khan for his oath taking ceremony.

Buy Now on CodeCanyon